ಬಿರುವ ಜವನೆರ್ ಉಡುಪಿ

ಬಿರುವ ಜವನೆರ್ ಉಡುಪಿ

Share

"ಒಂದೇ ಜಾತೀ ಒಂದೇಮತ ಒಂದೇ ದೇವರು."
🙏🙏🙏💛💛💛🌹🌹🌹
ಜೈ ಬಿರುವೆ.🦁🦁🐯🐯🐯🦁

23/06/2026

ಅಗ್ನಿವೀ‌ರ್ ಜೆಡಿ ಹುದ್ದೆಗೆ ಬೈಂದೂರಿನ ಸ್ವಸ್ತಿಕ್ ಪೂಜಾರಿ ಆಯ್ಕೆ..

ಭಾರತೀಯ ಸೇನೆಯ ಅಗ್ನಿವೀರ್ ಜೆಡಿ ಹುದ್ದೆಗೆ ಬೈಂದೂರು ತಾಲೂಕು ಯಡ್ತರೆ ಗ್ರಾಮದ ಸ್ವಸ್ತಿಕ್ ಪೂಜಾರಿ ಆಯ್ಕೆಯಾಗಿದ್ದಾರೆ. ಇವರು ಕಾಳುಸೀತು ಮನೆ ನಾಕಟ್ಟೆ ಇಲ್ಲಿನ ನಿವಾಸಿ ಹೊನ್ನಪ್ಪ ಪೂಜಾರಿ ಮತ್ತು ಸೀತು ಪೂಜಾರಿ ಅವರ ಪುತ್ರ.

23/06/2026

ನಮ್ಮ ಪಸಂದ್ರೊನು ಪೊರ್ಲು ದೀಪಿನವು ನಮ್ಮ ಜಬದಾರಿ.
ಪಸಂದ್ರದ ಮಲ್ಲ ಇಂಬು ಪಂಡ ಅವು ಕಡಲ್...
ಕಡಲ್‌ನ್ ದೇವೆರ್‌ಲಕ ನಮ ತೂವೊಂದು ಬೈದ...
ಅಂಚಿನ ಕಡಲ್‌ದ ಬರಿ ಇನಿ ಕೋಡೆಡ್ ಕಜವುಡ್ ದಿಂಜಿದ್ ಪೋತುಂಡು..

ಉಂದೇ ಐತಾರ 28 ತೇದಿಗ್ ನಮ್ಮ ಕಡಲ್‌ದ ಬರಿತ ಕಜವುನು ದೆತ್ತ್‌ದ್ ಪೊರ್ಲು ಮಲ್ಪುಗ...

ಬಲೆ ತುಲುವ ಬಂಧುಲೆ ನಮ್ಮ ಕಡಲ್‌ನ್ ನಮ ಪೊರ್ಲು ದೀಕ....

📢 ಬೀಚ್ ಕ್ಲೀನಿಂಗ್ ಡ್ರೈವ್ 📅 28-06-2026 (ಐತಾರ) 📍 ಪಣಂಬೂರು ಬೀಚ್ ⏰ ಬೆಳ್ಳಗ್ಗೆ 8:00 ಗಂಟೆ 💙🌊

23/06/2026

#ಭಾವಪೂರ್ಣ_ಶ್ರದ್ಧಾಂಜಲಿ.🙏🏽💐

ಬಾರ್ಕೂರು ನಾಗರಮಠ ನಾರಾಯಣ ಬಂಗೇರ ವಿಧಿವಶ..

ಯಶವಂತಪುರ ಸೇವಾದಳದ ಸಂಚಾಲಕರಾದ ಶ್ರೀ ಕೃಷ್ಣ ಬಂಗೇರ ಅವರ ತಂದೆಯವರಾದ ಶ್ರೀ ನಾರಾಯಣ ಬಂಗೇರ ನಾಗರಮಠ ಬಾರ್ಕೂರು ಅವರುಇಂದು ದೈವಾಧೀನರಾದರು ತಿಳಿಸಲು ವಿಷಾಧಿಸುತ್ತೇವೆ..
ಹಲವಾರು ವರ್ಷಗಳ ಕಾಲ ನಾರಾಯಣ ಬಂಗೇರ ಅವರು ಬೆಣ್ಣೆಕುದ್ರು ಶ್ರೀ ಕುಲ ಮಹಾಸ್ತ್ರೀ ಅಮ್ಮನವರ ದೇವಸ್ಥಾನದ ದೈವ ಪಾತ್ರಿ ಯಾಗಿ ಸೇವೆ ಸಲ್ಲಿಸಿರುತ್ತಾರೆ.

ಮೃತರ ಅಂತಿಮ‌ ವಿಧಿವಿಧಾನಗಳು ನಾಳೆ‌ ಬೆಳಿಗ್ಗೆ ಅವರ ಸ್ವಗೃಹದಲ್ಲಿ ಜರಗಲಿದೆ..

ಅಗಲಿದ ಹಿರಿಯರ ಆತ್ಮಕ್ಕೆ ಸದ್ಗತಿ‌ ಸಿಗಲಿ. ಕುಟಂಬದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅನುಗ್ರಹಿಸಲಿ.🙏💐

#ಓಂ_ಶಾಂತಿ.🙏💐

23/06/2026

ಸ್ವರ : ಪ್ರತ್ಯುಷಾ ಪೂಜಾರಿ ಪುತ್ತೂರು ಹರಿ ಓಂ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೀಗೆ ಹೇಳುತ್ತಾರೆ..

23/06/2026

ನುಡಿಮುತ್ತು

ಕಪ್ಪೆಗಳು ವಟಗುಟ್ಟುವ ಮಳೆಗಾಲದಲ್ಲಿ ಕೋಗಿಲೆ ಮೌನವಾಗಿತ್ತದೆ. ಅದೇ ಕೋಗಿಲೆ ಸುಮಧುರವಾಗಿ ಹಾಡುವ ವಸಂತ ಕಾಲದಲ್ಲಿ ಕಪ್ಪೆಗಳು ಸುಮ್ಮನಾಗಿ ಬಿಡುತ್ತವೆ. ಅಂತೆಯೇ ಎಲ್ಲದಕ್ಕೂ ಕಾಲ ಬರಬೇಕು... ಅಲ್ಲಿಯವರೆಗೂ ಕಾಯುತ್ತಿರಬೇಕು...!

22/06/2026

ಜಿಲ್ಲಾ ಕಂಬಳ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ..

(ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆ)

ಹೊಸಬೆಟ್ಟು ಏರಿಮಾ‌ರ್ ಬರ್ಕೆ ಚಂದ್ರಹಾಸ್ ಸಾಧು ಸನಿಲ್‌..

ಅವರಿಗೆ ಹೃತೂರ್ವಕ ಅಭಿನಂದನೆಗಳು.💐👏🌹

ನಿಮ್ಮ ನೇತೃತ್ವದಲ್ಲಿ ಕಂಬಳದ ವೈಭವ ಇನ್ನಷ್ಟು ಪ್ರಕಾಶಿಸಲಿ..

ಸಮಸ್ತ ಕಂಬಳ ಅಭಿಮಾನಿಗಳು & ತುಳುನಾಡಿನ ಜನತೆ.

22/06/2026

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ..

ಯುವವಾಹಿನಿ (ರಿ )ಬಂಟ್ವಾಳ ಘಟಕ

#ಹೃತ್ತೂರ್ವಕ_ಅಭಿನಂದನೆಗಳು.💐👏🌹

2026-27ನೇ ಸಾಲಿನ ಕಾರ್ಯಕಾರಿ ಸಮಿತಿ
ಕಿರಣ್‌ ರಾಜ್ ಪೂಂಜರಕೋಡಿ ಅಧ್ಯಕ್ಷರು
ನಿಕೇಶ್ ಕೋಟ್ಯಾನ್ ಪ್ರಥಮ ಉಪಾಧ್ಯಕ್ಷರು
ಹರೀಶ್ ಸಾಲ್ಯಾನ್ ಅಜಕಳ ದ್ವಿತೀಯ ಉಪಾಧ್ಯಕ್ಷರು
ಗೀತಾ ಜಗದೀಶ್
ಕಾರ್ಯದರ್ಶಿ
ಪ್ರಜತ್ ಅಮೀನ್ ಏರಮಲೆ ಕೋಶಾಧಿಕಾರಿ
ಧನುಷ್ ಮಧ್ವ
ಜೊತೆ ಕಾರ್ಯದರ್ಶಿ
ನವೀನ್ ಪೂಜಾರಿ ಲೊರೆಟೊ ಆಂತರಿಕ ಲೆಕ್ಕ ಪರಿಶೋಧಕರು

ನಿರ್ದೇಶಕರುಗಳು
ಮಹೇಶ್ ಪೂಜಾರಿ ಬೊಳ್ಳಾಯಿ ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ
ವಿಕ್ರಮ್ ಶಾಂತಿ ಕೆರೆಕೋಡಿಗುತ್ತು ಕ್ರೀಡೆ
ನವೀನ್ ಕುಡ್ಮರ್
ಸಾಂಸ್ಕೃತಿಕ
ಬ್ರಿಜೇಶ್ ಕಂಜತ್ತೂರು
ಪ್ರಚಾರ
ಶೇಖರ ಪೂಜಾರಿ ಅಗಲ್ಲೋಡಿ ಆರೋಗ್ಯ
ಚಿನ್ನ ಕಲ್ಲಡ್ಕ
ಸಮಾಜ ಸೇವೆ
ಅಶ್ವಿನ್ ಅಮೀನ್
ಕಲೆ ಮತ್ತು ಸಾಹಿತ್ಯ
ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ವ್ಯಕ್ತಿತ್ವ ವಿಕಸನ
ನವೀನ್ ಪೂಜಾರಿ ಕಾರಾಜೆ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ
ಕಾವ್ಯಾ ಸೋರ್ನಾಡು
ವಿದ್ಯಾರ್ಥಿ ಸಂಘಟನೆ
ಸ್ನೇಹಾ ಸುರೇಶ್
ಮಹಿಳಾ ಸಂಘಟನೆ
ಯೋಗೀಶ್ ಪೂಜಾರಿ ಕಲ್ಲಡ್ಕ ವಿದ್ಯಾನಿಧಿ

ಸಂಘಟನಾ ಕಾರ್ಯದರ್ಶಿಗಳು
ಸರಿತಾ ರಮಾನಂದ ಮೂರ್ಜೆಗುತ್ತು
ಜಗನ್ನಾಥ್ ಸುವರ್ಣ
ಕಲ್ಲಡ್ಕ
ಚಿಂತನ್ ರಾಜ್ ಕಡಂಬಳಿಕೆ
ಸುನೀತಾ ನಿತಿನ್
ಮಾರ್ನಬೈಲು
ದೀರಜ್ ಕೋಟ್ಯಾನ್
ಜಕ್ರಿಬೆಟ್ಟು
ಮಲ್ಲಿಕಾ ವೇಣುಗೋಪಾಲ್ ಜ್ಯೋತಿಗುಡ್ಡೆ
ಮನ್ವಿತ್ ಪೂಜಾರಿ ಕಾಂಜರಕೋಡಿ
ನಿತಿನ್ ಕೆಮ್ಮಟೆಗುಡ್ಡೆ

22/06/2026

#ಅಭಿನಂದನೆಗಳು.💐👏🌹

ಜಿಲ್ಲಾ ಕಂಬಳ ಸಮಿತಿ ಯ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ..

ಬೋಳಾರ ತ್ರಿಶಾಲ್. ಕೆ ಪೂಜಾರಿ ಅವರಿಗೆ ಅಭಿನಂದನಗಳು.💐👏🌹

ಅವರ ನೂತನ ಜವಾಬ್ದಾರಿಯ ಅವಧಿಯಲ್ಲಿ ಕಂಬಳ ಕ್ರೀಡೆ ಇನ್ನಷ್ಟು ಉತ್ತುಂಗಕ್ಕೆ ಏರಲಿ ಎಂಬ ಶುಭ ಹಾರೈಕೆಗಳು..

ಶುಭಕೋರುವ
ಬೋಳಾರ ಅಭಿಮಾನಿ ಬಳಗ

22/06/2026

ನುಡಿಮುತ್ತು

"ನಿರಂತರ ಉರಿಯುವ ಸೂರ್ಯನನ್ನು ನೋಡಿ ಕತ್ತಲು ಹೇಗೆ ಭಯಪಡುತೋ ಹಾಗೆ ನಿರಂತರ ಕಷ್ಟಪಡುವ ವ್ಯಕ್ತಿಯನ್ನು ನೋಡಿ ಸೋಲು ಕೂಡ ಭಯಪಡುತ್ತೆ....."

ಸ್ವಾಮಿ ವಿವೇಕಾನಂದ

Want your business to be the top-listed Government Service in Muscat?

Click here to claim your Sponsored Listing.

Location

Category

Telephone

Website

Address


Muscat